ಈ ವಾರ ತೆರೆಗೆ ?ಬಣ್ಣಬಣ್ಣದ ಲೋಕ`
Posted date: 16/July/2011

  ಸಿ.ಕೆ.ಎಂಟರ್ ಟೈನರ‍್ಸ್ ಲಾಂಛನದಲ್ಲಿ ಸಿ.ಕೃಷ್ಣಪ್ಪ ಅವರು ನಿರ್ಮಿಸಿರುವ ‘ಬಣ್ಣಬಣ್ಣದ ಲೋಕ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
    ರಾಂಪ್ರಸಾದ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಚಿತ್ರೀಕರಣ ಕರುನಾಡ ಸುಂದರ ಸ್ಥಳಗಳಲ್ಲಿ ನಡೆದಿದೆ.
     ರಾಂಪ್ರಸಾದ್ ಈ ಚಿತ್ರದ ನಾಯಕನಾಗಿ ನಟಿಸಿರುವ ಈ ಚಿತ್ರದ ಸಹ ನಿರ್ಮಾಪಕಿ ಮೇಘನಾ ಗೌಡ.  ವಿ.ಚಂದ್ರಶೇಖರ್ ಛಾಯಾಗ್ರಹಣ, ಡಿ.ಥಾಮಸ್ ಸಂಗೀತ, ಬಸವರಾಜ್ ಸಂಕಲನ, ಅಶೋಕ್ ಸಾಹಸ, ಅನಿಲ್ ಬಿ ಕೃಷ್ಣ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಂಪ್ರಸಾದ್, ಮೇಘನಾ ಗೌಡ, ಹರ್ಷ, ಶ್ರಾವಣಿ, ಬ್ಯಾಂಕ್ ಜನಾರ್ಧನ್, ಸಂತೋಷ್ ಉಪ್ಪಿನ್, ರೇಖಾ ವಿ ಕುಮಾರ್, ಪೂರ್ವ ವಸಂತಕುಮಾರ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed